ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
ಎಂಥಾ ಸುಂದರ ಯೋಚನಾ ಲಹರಿ. ಎಲ್ಲಾ ರೀತಿಯ ಮಾನಸಿಕ ತುಮುಲಗಳಿಗೆ ಸರಿಯಾದ ಮಾತ್ರೆ/ಟಾನಿಕ್. ಇದೆಲ್ಲಾ ಸಾಧ್ಯವಾಗಬೇಕಾದರೆ ಮನುಷ್ಯ್ ತನ್ನ survival needs (roti, kapda, makaan, education & health)ನ fulfill ಮಾಡಿರಬೇಕು. ಈ ಅಗತ್ಯಗಳಿಗೆ ಯಾವತ್ತೂ ತೊಂದರೆ ಬರದಿರುವ ಹಾಗೆ ನೋಡಿಕೊಂಡಿದ್ದರೆ ಮಾತ್ರ ಮನಸ್ಸು ನೆಮ್ಮದಿಯಿಂದ ಇರಲು ಸಾಧ್ಯ. ಇಲ್ಲದಿದ್ದರೆ, ಮನುಷ್ಯ ಯಾವಾಗಲೂ ತನ್ನ basic necessities ಗಳನ್ನ fulfill ಮಾಡಲು ಮೊದಲ ಪ್ರಾಶಸ್ತ್ಯ ಕೊಡುತ್ತಾನೆ. ಜೀವನದಲ್ಲಿ ಯಾವುದೇ ಸಾಧನೆ ಮಾಡಲು ತನ್ನನ್ನು ತಾನು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಅಂದರೆ, ಮನುಷ್ಯನ ಇಂದಿನ ಜೀವನದಲ್ಲಿ, ಅವನ ಜೀವನ ಶೈಲಿಯಲ್ಲಿ ಹಣ ತುಂಬಾ ಮಹತ್ವದ ಪಾತ್ರವಹಿಸುತ್ತದೆ. ನನ್ನ ಮಾರ್ಗದರ್ಶಿ ಹೇಳುವಂತೆ, ’Money is not the problem, having not enough money is the root cause of all problems'. - ಹಣದಿಂದ ತೊಂದರೆ ಅಲ್ಲ, ಸಾಕಷ್ಟು ಹಣ ಇಲ್ಲದಿರುವುದರಿಂದ ತೊಂದರೆಗಳು ಪ್ರಾರಂಭವಾಗುತ್ತದೆ. ಈ ರೀತಿಯ ತೊಂದರೆಗಳಿಂದ ನಮ್ಮ ಜೀವನವನ್ನು ಖುಷಿಯಿಂದ, ನಾಲ್ಕು ಜನರಿಗೆ ಉಪಯೋಗವಾಗುವಂತೆ ನೆಡೆಸಲು ಸಾಧ್ಯವಾಗುವುದಿಲ್ಲ.
ಯಾವುದೇ ಒಂದು ದೇಶ ಅಭಿವೃದ್ದಿ ಹೊಂದಬೇಕಾದರೆ, ಅದರ ಪ್ರಜೆಗಳು ಅಭಿವೃದ್ದಿ ಹೊಂದಬೇಕು. ಪ್ರಜೆಗಳು ಅಭಿವೃದ್ದಿ ಹೊಂದಬೇಕಾದರೆ ಅವರ ಜೀವನ ಶೈಲಿ ಬದಲಾಗಬೇಕು. ಅವರ ಜೀವನ ಶೈಲಿ ಬದಲಾಗಬೇಕಾದರೆ ಎಲ್ಲರೂ ಕೈ ತುಂಬ ಹಣ ಸಂಪಾದನೆ ಮಾಡಿ, ನಿಯತ್ತಿನಿಂದ ತೆರಿಗೆ ಕಟ್ಟಬೇಕು.
ಬನ್ನಿ, ನಾವೆಲ್ಲರೂ ನ್ಯಾಯಯುತವಾಗಿ, ಧರ್ಮ ಬದ್ದವಾಗಿ ಹಣ ಸಂಪಾದನೆ ಮಾಡಿ, ದೇಶದ ಅಭಿವೃದ್ದಿಗೆ ನಮ್ಮ contribution ಮಾಡೋಣ. ನಾವು ಬೆಳೆಯೋಣ, ದೇಶವನ್ನು ಬೆಳೆಸೋಣ. ಎಲ್ಲರೂ ಆರ್ಥಿಕ ಸ್ವಾತಂತ್ರ್ಯಗಳಿಸಿದಲ್ಲಿ, ಬಸವಣ್ಣನವರ ವಚನ ಸತ್ಯವಾಗುತ್ತದೆ. ದೇಶವೂ ಅಭಿವೃದ್ದಿ ಹೊಂದುತ್ತದೆ. ಈ ದೇಶ ಬೆಳೆಸುವ ಕೆಲಸದಲ್ಲಿ ಆಸಕ್ತಿ ಇರುವವರು ನನ್ನನ್ನು ಸಂಪರ್ಕಿಸಬಹುದು.
This comment has been removed by the author.
ReplyDeleteExcellent start with the motivated conclusion....but, i suppose many would have already made an attempt to find out the ways in prospering India and its people - I strongly feel that -we- as people need to be conscious enough to respond positively to such calls - so,the root cause is lack of awareness which is leading to lack of having enough money..!!
ReplyDeleteRead Robert Kiyosaki's new book Conspiracy of Riches. You will understand why people do not respond positively and also why they lack awareness or why people lack acceptance.
ReplyDeleteCheck out the Table of Contents of the book:
----------------------------------------------
Introduction - The Root of All Evil
Chapter One Can Obama Save the World?
Chapter Two The Conspiracy Against Education
Chapter Three The Conspiracy Against Our Money
Chapter Four The Conspiracy Against Our Wealth
Chapter Five The Conspiracy Against Our Financial Intelligence
Part 2 Introduction Fighting Back
Chapter Six Where We Are Today
Chapter Seven What's the Name of Your Game?
Chapter Eight Print Your Own Money
Chapter Nine The Secret to Success: Sell
Chapter Ten Building for the Future
Chapter Eleven Financial Education An Unfair Advantage
Chapter Twelve If I Ran the School System