ಕನ್ನಡದಲ್ಲಿ blog ಬರಿಯೋದು ತುಂಬಾ ಸುಲಭ ಆಗಿದೆ. ಬರಹ ೭.೦ download ಮಾಡಿ, ನಿಮ್ಮ ಕಂಪ್ಯೂಟರ್‍ನಲ್ಲಿ install ಮಾಡಿ. ಬರಹ -direct start ಮಾಡಿ. ಬರಹ direct ನಲ್ಲಿ language option -> kannada -> unicode select ಮಾಡಿ. ಜೊತೆಗೆ ನಿಮ್ಮ blog editor ನೂ latest versionಗೆ update ಮಾಡಿಕೊಳ್ಳಿ. Settings ನಲ್ಲಿ transliteration option from english to kannada set ಮಾಡಿಕೊಳ್ಳಿ.
Happy blogging... ಸ್ವಲ್ಪ ಜಾಸ್ತಿ ಕಂಗ್ಲೀಶ್ ಉಪಯೋಗಿಸಿದ್ದೇನೆ. ದಯವಿಟ್ಟು ಕ್ಷಮಿಸಿ.
ha ha ha...thank you sir for making many of us to understand the steps to write blogs in the most beautiful language;)))
ReplyDelete